ಅಡಿಲೇಡ್ ನಲ್ಲಿ ಟಾಸ್ ಸೋತವನೇ ಬಾಸ್!!ಇದುನ್ನ‌ ನೋಡಿ‌ ಹೇಗೆ ಅಂತಾ ಗೊತಾಗುತ್ತೆ. | Oneindia Kannada

2022-11-10 1,886

#IndiavsEngland #Indiatoss #RohitSharma

Rohit Sharma's India might win against England if they lose 'TOSS'
ವಾಸ್ತವವಾಗಿ, ಟಾಸ್ ಸೋತರೆ ಮಾತ್ರ ಭಾರತಕ್ಕೆ ಫೈನಲ್‌ ಬಾಗಿಲು ತೆರೆಯಲಿದೆ. ಇದು ಇಲ್ಲಿಯವರೆಗೆ ನಡೆದ 11 ಟಾಸ್‌ಗಳ ದಾಖಲೆಯನ್ನು ಹೇಳುತ್ತಿದೆ. ಅಡಿಲೇಡ್ ನಲ್ಲಿ ಇದುವರೆಗೆ ನಡೆದ ಪಂದ್ಯದ ದಾಖಲೆ ನೋಡಿದರೆ ಟಾಸ್ ಗೆದ್ದು ಪಂದ್ಯ ಗೆಲ್ಲುವುದು ಕಷ್ಟ.

Videos similaires